ಸಮಂತಾ, ನಾಗಚೈತನ್ಯ ವಿಚ್ಛೇದನದಲ್ಲಿ ಕೆ.ಟಿ.ಆರ್ ಪಾತ್ರವಿದೆ ಎಂದ ಕೊಂಡಾ ಸುರೇಖಾ► ಅಭಿಮಾನಿಗಳು, ಹಿರಿಯ ನಟರು ಹಾಗೂ ಕಲಾವಿದರಿಂದ ವ್ಯಾಪಕ ಆಕ್ರೋಶ#varthabharati #samantharuthprabhu #KondaSurekha #NagaChaitanya #telangana